ಮಾವಿನಕಟ್ಟೆ ಲಾಕ್ ಡೌನ್ ಸದ್ವಿನಿಯೋಗ-ಶಾಲೆಗೆ ಹೊಸಕಳೆ ತಂದ ಹಳೇ ವಿದ್ಯಾರ್ಥಿಗಳು

ಕೊರೊನಾ ಭೀತಿಯಿಂದ ಅಲ್ಲಿಲ್ಲಿ ಅಲೆದಾಡದೆ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿಯನ್ನು ನಮ್ಮ ಯುವಕರು ಮತ್ತು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರೋ ಗೊತ್ತಿಲ್ಲ.ಆದರೆ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ತಂಡವೊಂದು ತಾವು ಕಲಿತ ಪ್ರಾಥಮಿಕ ಶಾಲೆಗೆ ಚಿತ್ರ ಚಿತ್ತಾರದೊಂದಿಗೆ ಹೊಸರೂಪ ನೀಡುವ … Continue reading ಮಾವಿನಕಟ್ಟೆ ಲಾಕ್ ಡೌನ್ ಸದ್ವಿನಿಯೋಗ-ಶಾಲೆಗೆ ಹೊಸಕಳೆ ತಂದ ಹಳೇ ವಿದ್ಯಾರ್ಥಿಗಳು